Gurugram: ಹರಿಯಾಣದ ಗುರುಗ್ರಾಮ್ನ 17 ವರ್ಷದ ಬಾಲಕ ಅಕ್ಷಿತ್ ಖೇರಾ ಎಂಬಾತ, ಬಡವರು ಹಾಗೂ ಮಧ್ಯಮ ವರ್ಗದವರಿಗಾಗಿ ಕೇವಲ 1 ಲಕ್ಷ ರೂ. ಬಜೆಟ್ನಲ್ಲಿ ಸೌರಶಕ್ತಿ ಚಾಲಿತ ತ್ರೀ-ವೀಲರ್ ವಾಹನವನ್ನ ಕಂಡು ಹಿಡಿದಿದ್ದಾನೆ. A 17-year-old student from Gurugram, Akshit Khera, has built a solar-assisted three-wheeler vehicle on a budget of Rs 1 lakh. Its running cost is just 13 paise per kilometre.