ECI: ವಿಶೇಷ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಡಿಲೀಟ್ ಆದ 7 ರಾಜ್ಯಗಳ ಕೋಟ್ಯಂತರ ಮತದಾರರಿಗೆ ಚುನಾವಣಾ ಆಯೋಗವು ನಮೂನೆಗಳನ್ನು ಸಲ್ಲಿಸಲು ಮತ್ತೊಂದು ಅವಕಾಶವನ್ನ ನೀಡಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. Facing questions from the Supreme Court, the Election Commission has given deleted ASDD voters in seven states another chance to submit their enumeration forms with valid reasons to get back on the e.