Diwali Celebration: ಉತ್ತರ ಪ್ರದೇಶದ ನೋಯ್ಡಾ ಕಚೇರಿಯೊಂದರ ದೀಪಾವಳಿ ಸಂಭ್ರಮಾಚರಣೆಯಲ್ಲಿ ಹಿರಿಯ ಸಿಬ್ಬಂದಿಯೊಬ್ಬರು ಇಷ್ಕ್ ತೇರಾ ತಡಪಾವೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ್ದು, ಕ್ಯೂಟ್ ವಿಡಿಯೋ ವೈರಲ್ ಆಗಿದೆ. An elderly staff member stole the show at a Noida office Diwali celebration with his energetic dance to 'Ishq Tera Tadpaave'. The viral video has won millions of hearts online.