Pune Woman Laid Off: ಹೆರಿಗೆ ರಜೆಯಲ್ಲಿದ್ದಾಗಲೇ ಕ್ಯಾನ್ವಾ ಕಂಪನಿಯಿಂದ ಕೆಲಸ ಕಳೆದುಕೊಂಡ ಪುಣೆಯ ಶ್ರದ್ಧಾ ಖುಲೆ ಎಂಬ ಮಹಿಳೆ, ಕಂಪನಿ ನೀಡಿದ 6 ತಿಂಗಳ ಸಂಬಳ ಸೇರಿದಂತೆ ಬಂಪರ್ ಎಕ್ಸಿಟ್ ಪ್ಯಾಕೇಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Shraddha Khule, a Pune woman laid off by Canva while on maternity leave, praised the company's generous severance package, including 6 months' salary and keeping her MacBook.