ಬೆಂಗಳೂರು: ಹಾಲು, ಬಸ್ ಪ್ರಯಾಣ ದರ ಏರಿಸಿದ ಸರ್ಕಾರದ ತೀರ್ಮಾನ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಫ್ರೀಡಂ ಪಾರ್ಕ್ನಲ್ಲಿ ಶುಕ್ರವಾರ ಪ್ರತಿಭಟಿಸಿದರು.ದಿನಬಳಕೆಯ ಅಗತ್ಯ ವಸ್ತುಗಳು ಬೆಲೆ ಹೆಚ್ಚಿ. ಕುಡಿಯುವ ನೀರು, ಜಾನುವಾರುಳ ಮೇವಿಗೆ ಅಭಾವ ಎದುರಾಗಿದೆ. ಕೃಷಿ ಉತ್ಪಾದನೆ ಕುಸಿದಿದ್ದು ಅಕ್ಕಿ, ಸಕ್ಕರೆ, ಬೇಳೆಕಾಳು ದರ ಏರಿದೆ.ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ. 23 ರಿಂದ 30 ರವರೆಗೆ ಹೆಚ್ಚಿಸಿ ಜನರ ಮೇಲೆ ಬರೆ ಎಳೆದಿದೆ. ಸಾರ್ವಜನಿಕ ಸಾರಿಗೆ ದುಬಾರಿಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆಪಾದಿಸಿದರು. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ವಾಜಿ ಎಂಎಲ್ಸಿಗಳಾದ ಕೆ.ಎ.ತಿಪ್ಪೇಸ್ವಾಮಿ, ಈ.