ತುಮಕೂರು ಸ್ಕ್ವೇರ್ ವಿವಾದದಿಂದ ನಗರದಲ್ಲಿ ಗೊಂದಲ ಸೃಷ್ಟಿಯಾಗಿದೆ. 7 ಕೋಟಿ ರೂ ವೆಚ್ಚದ ಎಲ್ಇಡಿ ಸ್ಕ್ವೇರ್ ಕಾಮಗಾರಿಗೆ ತುಮಕೂರು ಸ್ಕ್ವೇರ್ ಎಂದು ಹೆಸರಿಟ್ಟಿದ್ದಕ್ಕೆ ಭಕ್ತರು ಸೇರಿದಂತೆ ರಾಜಕಾರಣಿಗಳು ಕೂಡ ಶಿವಕುಮಾರ ಸ್ವಾಮೀಜಿ ಹೆಸರಿಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರೂ, ಸ್ಕ್ವೇರ್ಗೆ ಶ್ರೀಗಳ ಹೆಸರು ನಾಮಕರಣದ ವಿವಾದಕ್ಕೆ ಮಾತ್ರ ಇನ್ನೂ ತೆರೆ ಬಿದ್ದಿಲ್ಲ. Manage your account, explore personalized content, save or bookmark stories, discover our newsletters and more.