ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ದಿವಾಳಿಯಾಗಿದ್ದು, ಬೆಂಗಳೂರಿನ ಕಸ ವಿಲೇವಾರಿ ಗುತ್ತಿಗೆಯಲ್ಲೂ ಕಮಿಷನ್ ದಂಧೆ ಆರಂಭಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೊಕ್ ದೂರಿದ್ದಾರೆ. ಅಲ್ಪಸಂಖ್ಯಾತ ಇಲಾಖೆ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಿಲ್ಲ, ಬರಗಾಲದಲ್ಲಿ ರೈತರಿಗೆ ತುಂಗಭದ್ರಾ ನದಿ ನೀರು ಸಿಗುತ್ತಿಲ್ಲ. ಬೆಲೆ ಏರಿಕೆ ಮಾಡಿ ಜನರನ್ನು ದೋಚುತ್ತಿದೆ ಎಂದು ಅವರು ದೂರಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಟ್ಟಿಲ್ಲ! ರಾಜ್ಯದ. Karnataka Congress Govt: ಕಾಂಗ್ರೆಸ್ ಸರ್ಕಾರ ಪೂರ್ಣ ದಿವಾಳಿ! ವಿದ್ಯಾರ್ಥಿಗಳಿಗೆ ಸಿಗದ 11 ತಿಂಗಳ ಫೆಲೋಶಿಪ್, ಕಸ ಟೆಂಡರ್ನಲ್ಲೂ ಅಕ್ರಮ: ಆರ್.ಅಶೋಕ್ ಗಂಭೀರ ಆರೋಪ.