Odisha Engineer: ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಕಳೆದುಕೊಂಡ ಒಡಿಶಾದ ಇಂಜಿನಿಯರ್, ಮಶ್ರೂಮ್ ಕೃಷಿ ಆರಂಭಿಸಿ ತಿಂಗಳಿಗೆ 19 ಲಕ್ಷ ಆದಾಯ, ವರ್ಷಕ್ಕೆ 2 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಮೂಲಕ ವಿಕ್ರಮದೇವ್ ಮೊಹಾಪಾತ್ರ ಯಶಸ್ವಿ ಉದ್ಯಮಿಯಾಗಿದ್ದಾರೆ. An engineer from Odisha who lost his MNC job turned his layoff into a massive success by starting a mushroom farming business, earning over Rs 2 crore annually.