Kerala: ಮೂಲತಃ ಕೇರಳದವರಾದ ನಿತ್ಯಾ ರಾಮನ್ ಅವರು ಅಮೆರಿಕದ ಲಾಸ್ ಏಂಜಲೀಸ್ ನಗರದ ನೂತನ ಮೇಯರ್ ಆಗಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ದೆಹಲಿ ಮತ್ತು ಚೆನ್ನೈನಲ್ಲಿ ಕೊಳೆಗೇರಿ ಜನರ ಪರ ಕೆಲಸ ಮಾಡಿದ್ದ ಇವರ ರೋಚಕ ಯಶೋಗಾಥೆ ಇಲ್ಲಿದೆ. Kerala-born Nithya Raman, who once fought for slum communities in Delhi and Chennai, has made history by becoming the first South Asian mayor-elect of Los Angeles.