RCB: ಡಬ್ಲ್ಯೂಪಿಎಲ್ 2027ರ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಹಾಲಿ ಚಾಂಪಿಯನ್ ಆರ್ಸಿಬಿ ಪಂದ್ಯಗಳ ದಿನಾಂಕ, ಸ್ಥಳ, ಸಮಯಗಳ ವಿವರ ತಿಳಿಯಿರಿ. ಇಲ್ಲಿದೆ ನೋಡಿ ಮಾಹಿತಿ. BCCI announces complete WPL 2027 schedule. Check RCB's 8 league matches, dates, opponents, venues and timings as defending champions begin their title defence against Mumbai Indians on January 14.