ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಹಾVijayavaniಗೂ ಸೌತ್ ಬ್ಯೂಟಿ ತ್ರಿಷಾ ಕೃಷ್ಣನ್ ಮತ್ತೆ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಸೋಷಿಯಲ್ ಮೀಡಿಯಾನಲ್ಲಿ ಭಾರಿ ಸಂಚಲ. 5) ಚೆನ್ನೈನ ಪ್ರತಿಷ್ಠಿತ 'ದಿ ಲೀಲಾ ಪ್ಯಾಲೇಸ್'ನಲ್ಲಿ ನಡೆದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸೋದರಸಂಬಂಧಿ, ವೈ.ಎಸ್. ಅನಿಲ್ ರೆಡ್ಡಿ ಅವರ ಪುತ್ರಿ ಶ್ರೇಯಾ ಮತ್ತು ಉಜ್ವಲ್ ಅವರ ವಿವಾಹ ಆರತಕ್ಷತೆ ಸಮಾರಂಭಕ್ಕೆ ಇವರು ಜೋಡಿಯಾಗಿ ಹಾಜರಾಗಿದ್ದಾರೆ. .ರಾಯಲ್ ಲುಕ್ನಲ್ಲಿ ವಿಜಯ್-ತ್ರಿಷಾ ಎಂಟ್ರಿ!ಕಾರ್ಯಕ್ರಮಕ್ಕೆ ವಿಜಯ್ ಕಂದು ಬಣ್ಣದ ಸೂಟ್ ಹಾಗೂ ಬಿಳಿ ಶರ್ಟ್ ತೊಟ್ಟು ಕಂಗೊಳಿಸಿದರೆ, ತ್ರಿಷಾ ತಿಳಿ ಗುಲಾಬಿ ಬಣ್ಣದ ರೇಷ್ಮೆ ಸೀರೆಯಲ್ಲಿ ಸರಳ ಹಾಗೂ ಆಕರ್ಷಕವಾಗಿ ಮಿಂಚಿದರು.