ಕೃಷ್ಣ ಪರಮಾತ್ಮನ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಧೀರೇಂದ್ರ ಶಾಸ್ತ್ರಿವಕೀಲ ಅಜಯ್ ಪ್ರತಾಪ್ ಸಿಂಗ್ರಿಂದ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲುಡಿಸೆಂಬರ್ 14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ. ಆಗ್ರಾ; ನಮ್ಮ ರಾಮ ನೇರ ಮತ್ತು ಸರಳ, ನಿಮ್ಮ ಕೃಷ್ಣ ಡೊಂಕು. ಕೃಷ್ಣನ ಭಂಗಿ, ಅವನ ನಡಿಗೆ ಮತ್ತು ಹೆಸರು ಎಲ್ಲವೂ ವಕ್ರವಾಗಿದೆ. ರಾಮನಂತೆ ಧನಸ್ಸು ಹಿಡಿಯುವುದು, ಕೋತಿಗಳನ್ನು ಕುಣಿಸುವುದು ಸುಲಭವಲ್ಲ ಎಂದು ದೇವರುಗಳ ಮಧ್ಯೆ ಹೋಲಿಕೆ ಮಾಡಿದ್ದ ಧಾರ್ಮಿಕ ಪ್ರಚಾರಕ ಧೀರೇಂದ್ರ ಶಾಸ್ತ್ರಿ ವಿರುದ್ಧ ವಕೀಲರೊಬ್ಬರು ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ.