ಕಲಬುರಗಿ: ನಗರದ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಬರ್ಬರವಾಗಿ ಹಲ್ಲೆ ನಡೆದ ಘಟನೆ ಮರೆ ಮಾಚುವ ಮುನ್ನವೇ ನಗರದ ರಾಜಾಪುರ ರಸ್ತೆಯಲ್ಲಿರುವ ಬಾಬು ಜಗಜೀವನರಾಮ್ ವಸತಿ ನಿಲಯದ ಕ. ಕಳೆದ ನಾಲ್ಕೈದು ತಿಂಗಳಿಂದ ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ಬಾಬು ಜಗಜೀವನರಾಮ್ ವಸತಿ ನಿಲಯದಲ್ಲಿ ಹೊರ ವಿದ್ಯಾರ್ಥಿಯಾಗಿ (ಅನಧಿಕೃತವಾಗಿ) ಉಳಿದುಕೊಂಡಿದ್ದ ಎನ್ನಲಾಗಿದೆ.ಕುಡಿತದ ಅಮಲು? ಗಲಾಟೆ?: ಮುಜಾಹಿದ್ ತನ್ನ ಸ್ನೇಹಿತರೊಂದಿಗೆ ವಸತಿ ನಿಲಯದಲ್ಲಿ ರಾತ್ರಿ ಕುಡಿದಿದ್ದು, ಕುಡಿದ ಮತ್ತಿನಲ್ಲಿ ಅಥವಾ ಕುಡಿತದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ ಮೃತಪಟ್ಟಿರಬಹುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.