ಸಿನಿಮಾ ಪ್ರಾಜೆಕ್ಟ್ ಇಷ್ಟವಾಗದಿದ್ದರೆ..ಹೊರಬನ್ನಿ ಆ ಸ್ವಾತಂತ್ರ್ಯ ನಿಮಗಿದೆ ಎಂದ ರೆಜಿನಾ.ದಕ್ಷಿಣ ಮತ್ತು ಉತ್ತರ ಸಿನಿಮಾ ರಂಗದ ವಿರುದ್ಧ ಭಿನ್ನಾಭಿಪ್ರಾಯ ಸೃಷ್ಟಿಸುವುದನ್ನು ಸಹಿಸಲ್ಲ.ನಟಿಯರು. Regina Cassandra On Janhvi, Radhika Apte: ಸಿನಿಮಾ ಪ್ರಾಜೆಕ್ಟ್ ಇಷ್ಟವಾಗದಿದ್ದರೆ ಹೊರಬನ್ನಿ. ಬೇಕಿದ್ದರೆ ಸಿನಿಮಾದಿಂದ ಹೊರಬಂದ ಬಗ್ಗೆ ಸುದ್ದಿಯಾಗುವಂತೆ ಮಾಡಿ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಿನಿಮಾ ರಂಗದ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ ಎಂದು ಮೂಕುತಿ ಅಮ್ಮನ್ ಪ್ರಚಾರದ ವೇಳೆ ನಟಿ ರೆಜಿನಾ ಕಸ್ಸಂದ್ರ ಹೇಳಿದರು. ಇತ್ತೀಚೆಗೆ ರಾಧಿಕಾ ಆಪ್ಟೆ ಮತ್ತು ಜಾನ್ವಿ ಕಪೂರ್ ಅವರು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯದ ವಿರುದ್ಧ ರೆಜಿನಾ ಮಾತನಾಡಿದ್ದು ಹೀಗೆ.ಏನಂದಿದ್ರು ಜಾನ್ವಿ?