Bihar Bizarre Incident: ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗಂಡ ಮಾಡಿದ ಸಾಲ ವಸೂಲಿ ಮಾಡಲು ಆಗಾಗ ಮನೆಗೆ ಬರುತ್ತಿದ್ದ ಸಾಲಗಾರನ ಜೊತೆಯೇ ಪತ್ನಿ ಓಡಿಹೋಗಿ ಮದುವೆಯಾಗಿದ್ದಾಳೆ. In a bizarre incident from Bihar, a married woman eloped and tied the knot with the creditor who frequently visited their house to recover the loan taken by her husband.