Jantar Mantar: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ನವೆಂಬರ್ 7ರಂದು ಕೇರಳದ ಕೊಚ್ಚಿಯಲ್ಲಿ ಜಂತರ್ ಮಂತರ್ ಇನ್ ಕೊಚ್ಚಿ ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. The Cockroach Janta Party has announced the 'Jantar Mantar at Kochi' protest on Nov 7 at Rajendra Maidan, Kerala, opposing the Special Intensive Revision of electoral rolls.