ಮೇಷ: ಹೊಸಹುದ್ದೆಯ ನಿರ್ವಹಣೆಯಲ್ಲಿ ಯಶಸ್ವಿ ಆಗುವಿರಿ. ಮಾಧ್ಯಮದವರಿಗೆ ಸನ್ಮಾನ. ಹಾಸ್ಯ ಭಾಷಣಕಾರರಿಗೆ ವಿಶೇಷ ದಿನ. ಶುಭಸಂಖ್ಯೆ:1ವೃಷಭ: ಅವಶ್ಯಕತೆಗೆ ತಕ್ಕಂತೆ ಆದಾಯ ಬರಲಿದೆ. ಸಾಲ ಮರುಪಾವತಿ ಮಾ. ಶುಭಸಂಖ್ಯೆ: 9ಕಟಕ: ಟ್ರಾವೆಲ್ ಏಜೆನ್ಸಿಯವರಿಗೆ ಚಾಲಕರ ಅಭಾವ ಕಾಡಲಿದೆ. ಶುಭಸಂಖ್ಯೆ:4ವೃಶ್ಚಿಕ: ಗೃಹೋಪಯೋಗಿ ವ್ಯವಹಾರದಲ್ಲಿ ಲಾಭದ ಪ್ರಮಾಣ ಹೆಚ್ಚಲಿದೆ. ಶುಭಸಂಖ್ಯೆ:7ಧನಸ್ಸು: ಬದಲಾದ ಸನ್ನಿವೇಶದಿಂದ ನಿಮ್ಮ ಪ್ರಗತಿಗೆ ಅನುಕೂಲ ಆಗಲಿದೆ. ಸಂಬಂಧಪಟ್ಟ ಆಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಈ ಬೆಳವಣಿಗೆಯ ಮೇಲೆ ನಿಗಾ ವಹಿಸಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಧಿಕೃತ ಪರಿಶೀಲನೆಯ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.