Nayana Mehta: Discover the inspiring journey of 70-year-old Nayana Mehta, who turned her passion for cooking into a successful global brand, Maami's Munchies, proving age is just a number. ಪತಿಯ ಅಗಲಿಕೆಯ ನಂತರದ ಒಂಟಿತನ ನೀಗಿಸಲು ಅಡುಗೆಯತ್ತ ಮುಖಮಾಡಿ, ತಮ್ಮ 70ನೇ ವಯಸ್ಸಿನಲ್ಲಿ 'ಮಾಮೀಸ್ ಮಂಚೀಸ್' ಎಂಬ ಗ್ಲೋಬಲ್ ಬ್ರ್ಯಾಂಡ್ ಕಟ್ಟಿದ ನಯನಾ ಮೆಹ್ತಾ ಅವರ ಸ್ಫೂರ್ತಿದಾಯಕ ಯಶೋಗಾಥೆ ಇಲ್ಲಿದೆ.