ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕ ಅಬ್ದುಲ್ ಎಲ್-ಸಯೀದ್ (Abdul El Sayed) ಮಿಚಿಗನ್ ರಾಜ್ಯದಿಂದ ಸೆನೆಟರ್ ಆಗಿ ಆಯ್ಕೆಯಾಗುವ ಮೂಲಕ ಅಮೆರಿಕನ್ ಇತಿಹಾಸ. ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ, ಅವರು ನಮ್ಮ ರಾಜ್ಯದ ಅಳಿಯ ಎನ್ನುವುದು.ಅಬ್ದುಲ್ ಎಲ್-ಸಯೀದ್ ಪತ್ನಿ ಡಾ. ಸಾರಾ ಜುಕಕು ಅವರ ಕೌಟುಂಬಿಕ ಬೇರುಗಳು ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿವೆ ಎಂದು ವರದಿಯಾಗಿದೆ. ಶಂಸುದ್ದೀನ್ ಜುಕಕು ಅವರು 1950ರ ದಶಕದಲ್ಲಿ ಮೈಸೂರು ಸರ್ಕಾರದ ಹಣಕಾಸು ಹಾಗೂ ವಿದ್ಯುತ್ ಶಕ್ತಿ ಇಲಾಖೆಯ ಉಪಸಚಿವರಾಗಿ ಸೇವೆ ಸಲ್ಲಿಸಿದ ಪ್ರಮುಖ ರಾಜಕಾರಣಿ.ಯಾರೀ ಜೆ ಎಚ್ ಶಂಸುದ್ದೀನ್ ಜುಕಕು?