ಇಬ್ಬರಿಗೂ ಕಂಬಿಯ ಮೇಲೆ ನಿಂತು ಬೋರಾಗಿ ತಾಂಡವ್, ‘ಬಿಗ್ಬಾಸ್ ಸಿನಿಮಾ ಹಾಕಿ ಬೋರ್ ಆಗುತ್ತಿದೆ’ ಎಂದರು. ಅದಕ್ಕೆ ಪ್ರಶಾಂತ್ ಬಿಗ್ಬಾಸ್ಗೆ ಒಳ್ಳೆಯ ಐಡಿಯಾ ಕೊಟ್ಟಿದ್ದಾರೆ. ತಮಾಷೆ ವಿಡಿಯೋಗಳು ಬೇಡ, ಅದರ ಬದಲು ಒಬ್ಬರ ಬಗ್ಗೆ ಇನ್ನೊಬ್ಬರು ಗುಟ್ಟಾಗಿ ಮಾತನಾಡಿರುವ ವಿಡಿಯೋಗಳನ್ನು ಹಾಕಿ, ಎಲ್ಲರೂ ಟಾಸ್ಕ್ ಬಿಟ್ಟು ಜಗಳ ಶುರು ಮಾಡುತ್ತಾರೆ’ ಎಂದಿದ್ದಾರೆ. ವಿಡಿಯೋ ನೋಡಿ... ಪ್ರತಿ ವಾರವೂ ಭಿನ್ನ-ಭಿನ್ನವಾದ ಟಾಸ್ಕ್ಗಳು ನಡೆಯುತ್ತಲೇ ಇವೆ. ಇದೀಗ ಕಂಬಿ ಮೇಲೆ ನಿಲ್ಲುವ ಟಾಸ್ಕ್ ಆಡಿಸಲಾಗಿದ್ದು, ಟಾಸ್ಕ್ನಲ್ಲಿ ತಾಂಡವ್ ಮತ್ತು ಧನುಶ್ ಭಾಗಿ ಆಗಿದ್ದಾರೆ.