Neha Bora: BJP national spokesperson Pradeep Bhandari strongly condemned Neha Bora's controversial remarks about Hindu temples and priests, labeling it an anti-Hindu propaganda inspired by Rahul Gandhi's ideology. ದೇವಸ್ಥಾನಗಳು ಮತ್ತು ಅರ್ಚಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನೇಹಾ ಬೋರಾ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದು ಕಾಂಗ್ರೆಸ್ ಪ್ರೇರಿತ ಹಿಂದೂ ವಿರೋಧಿ ಅಪಪ್ರಚಾರ ಎಂದು ಬಿಜೆಪಿ ಆರೋಪಿಸಿದೆ.