Astrobase and Bayer: ಕರ್ನಾಟಕದಲ್ಲಿ ₹700 ಕೋಟಿ ಹೂಡಿಕೆ! ರಾಕೆಟ್ ತಯಾರಿಕೆ, ಬೇಯರ್ ಘಟಕ ಸ್ಥಾಪನೆಗೆ ಸಿದ್ಧತೆ. Astrobase and Bayer will invest Rs 700 crore in Karnataka to establish aerospace rocket manufacturing and agricultural equipment production units. ಬೆಂಗಳೂರು: ರಾಜ್ಯದ ಕೈಗಾರಿಕೆ ಕ್ಷೇತ್ರಕ್ಕೆ ಅಪಾರ ಹೂಡಿಕೆ ಹರಿದು ಬರುತ್ತಿದೆ. ಇದೀಗ ಬಾಹ್ಯಾಕಾಶ ಕ್ಷೇತ್ರದ ಅಗತ್ಯ ವಸ್ತು, ಕೃಷಿಗೆ ಬೇಕಾದ ಸಲಕರಣೆ ತಯಾರಿಕಾ ಪ್ರಮುಖ ಕಂಪನಿಗಳಿಂದ ರಾಜ್ಯದಲ್ಲಿ 700 ಕೋಟಿ ರೂ. ಇದರಿಂದ ಸ್ಥಳೀಯವಾಗಿ ಒಂದಷ್ಟು ಉದ್ಯೋಗ ಸಹ ಸೃಷ್ಟಿಯಾಗಲಿವೆ.