Karnataka Weather Report: ಕರ್ನಾಟಕದಾದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು, ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುತ್ತಿದೆ. ಇಂದಿನ ಹವಾಮಾನ ವರದಿ ಮತ್ತು ಮುಂದಿನ 3 ದಿನಗಳ ಮುನ್ಸೂಚನೆ ಇಲ್ಲಿದೆ. Continuous heavy rains lash across Karnataka, especially in Bengaluru, Mysuru, Udupi, and Dakshina Kannada. Read the complete Karnataka weather report for November 4, 2026, and IMD's forecast.