KPSC Loses Power: Following multiple KPSC recruitment scams, the Karnataka government has transferred the responsibility of filling 5,341 posts across 33 departments to the Karnataka Examination Authority. ಕೆಪಿಎಸ್ಸಿ ನೇಮಕಾತಿ ಹಗರಣಗಳ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ 33 ಇಲಾಖೆಗಳ 5341 ಹುದ್ದೆಗಳ ಭರ್ತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದೆ. ದಶಕಗಳ ಕಾಲ ರಾಜ್ಯದ ಯುವಜನರ ಸರ್ಕಾರಿ ಉದ್ಯೋಗದ ಕನಸು ನನಸು ಮಾಡುತ್ತಿದ್ದ ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ ಸಿ) ಇಂದು ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುವ ಹಾದಿಯಲ್ಲಿದೆ.