india vs pakistan 2027 odi world cup receives over 100000 ticket applications ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಿರುವ 2027ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ಟಿಕೆಟ್ಗಳಿಗಾಗಿ ಈಗಾಗಲೇ 1.1 ಮಿಲಿಯನ್ ಅರ್ಜಿಗಳು ಬಂದಿದೆ ಎಂದು ಐಸಿಸಿ ತಿಳಿಸಿದೆ., ಕ್ರೀಡೆ News, Times Now Kannada. ಮುಂದಿನ ವರ್ಷ 2027ರ ಏಕದಿನ ವಿಶ್ವಕಪ್ನಲ್ಲಿ ಅಕ್ಟೋಬರ್ 10ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗಳಿಗಾಗಿ ಇದುವರೆಗೆ 1,00,000ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಂಗಳವಾರ ತಿಳಿಸಿದೆ.