Supreme Court: ಪತ್ನಿಯನ್ನು ಸ್ಟುಪಿಡ್ ಅಥವಾ ಯೂಸ್ಲೆಸ್ ಎಂದು ಬೈಯುವುದು ಮಾತ್ರ ಐಪಿಸಿ ಸೆಕ್ಷನ್ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. Supreme Court has ruled that calling a wife 'stupid' or 'useless' alone does not constitute criminal cruelty under IPC Section 498A or abetment of suicide.