IMD Weather Update: Cyclone Murasu Brings Heavy Rain to Karnataka and Other South Indian States. ಕರ್ನಾಟಕವೂ ಸೇರಿದಂತೆ ದೇಶದ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಅನರ್ಬ್ ಚಂಡಮಾರುತದ ನಂತರ ಮುರಸು ಚಂಡಮಾರುತ ಪ್ರಭಾವವು ತೀವ್ರವಾಗಿದೆ. ಮುರಸು ಚಂಡಮಾರುತವು ನವೆಂಬರ್ 3ರ ಆರಂಭದಲ್ಲಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿ, ಹಲವಾರು ಕರಾವಳಿ ಜಿಲ್ಲೆಗಳಿಗೆ ಭಾರೀ ಮಳೆ ಆಗಿದೆ.ತೆಲುಗು ರಾಜ್ಯಗಳಲ್ಲಿ ಭಾರೀ ಆಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.