Bengaluru-Mumbai Sleeper Vande Bharat offers regional meals, breakfast, snacks and beverages through IRCTC catering services. ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಲ್ಲಿ ಗಮನ ಸೆಳೆದ ಆಹಾರದ ಮೆನು: ಸ್ಥಳೀಯ ಆಹಾರ ಉಣಡಿಸುತ್ತಿರುವ IRCTC. ಬೆಂಗಳೂರು: ಬಹುನಿರೀಕ್ಷೆಯ ದೇಶದ 3ನೇ& nbsp ಸ್ಲೀಪರ್ ವಂದೇ ಭಾರತ್ ಎಕ್ಸ್ (Sleeper Vande Bharat Express Train) ನಲ್ಲಿ ಪ್ರಯಾಣಿಕರಿಗೆ ಸ್ಥಳೀಯ ಊಟ-ತಿಂಡಿ, ಖಾದ್ಯಗಳ ಸೇವೆ ಉಣಬಡಿಸಲಾಗುತ್ತಿದೆ. ರೈಲಿನಲ್ಲಿ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಮೆನು ಗ್ರಾಹಕರಿಗೆ ಬಲು ಇಷ್ಟವಾಗಿದೆ. ಹಾಗಾದರೆ ಏನೆಲ್ಲ ತಿಂಡಿ, ಊಟ, ಪದಾರ್ಥಗಳನ್ನು ನೀಡಲಾಗುತ್ತಿದೆ.