Diya Mirza Video Row: ಪಟಾಕಿ ಮುಕ್ತ ದೀಪಾವಳಿಗೆ ಕರೆ ನೀಡಿದ್ದ ನಟಿ ದಿಯಾ ವಿಡಿಯೋ ಡಿಲೀಟ್: ಬಿಎಂಸಿಗೆ ಕೋರ್ಟ್ ಚಾಟಿ, ಮಹತ್ವದ ಆದೇಶ. Bombay High Court directs BMC to re-upload Diya Mirza's deleted video promoting pollution-free and eco-friendly Diwali celebrations. ಮುಂಬೈ:& nbsp ದೀಪಾವಳಿ ಹಬ್ಬದಾಚರಣೆಗೆ ದೇಶವೇ ಸಜ್ಜಾಗಿದೆ. ಆದರೆ ಹಬ್ಬದ ಹೊತ್ತಿನಲ್ಲಿ ಸಿಡಿಸುವ ಪಟಾಕಿಯಿಂದ ಸಾಕಷ್ಟು ವಾಯು-ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈನ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಸಿಡಿಸದೇ ಪರಿಸರ ಸ್ನೇಹಿ ಆಚರಣೆಗೆ ಕರೆ ನೀಡಿದ್ದ ನಟಿ ದಿಯಾ ಮಿರ್ಜಾ ಅವರ ವಿಡಿಯೋ ಡಿಲೀಟ್ ಮಾಡಿರುವುದು ವಿವಾದ ಸೃಷ್ಟಿಸಿದೆ.