India vs Pakistan: 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ 83.9 ಲಕ್ಷ ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದು ಫೈನಲ್ ಪಂದ್ಯದ ಬೇಡಿಕೆಯನ್ನೂ ಮೀರಿಸಿದೆ. India vs Pakistan clash at 2027 ICC Men's ODI World Cup has reportedly attracted 83.9 lakh ticket applications, surpassing demand for final.