Muzaffarnagar Incident: ತಾನು ತಂದಿದ್ದ ಗಿಫ್ಟ್ ಬೇಡ ಅಂದಿದ್ದಕ್ಕೆ, ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ರಸ್ತೆಯಲ್ಲೇ ಯುವಕನೊಬ್ಬ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಸ್ತೆಯಲ್ಲೇ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ರೋಡ್ ರೋಮಿಯೋಯುವಕನ ಗಿಫ್ಟ್ ಬೇಡ ಎಂದು ಚರಂಡಿಗೆ ಎಸೆದ ಕಾಲೇಜು ವಿದ್ಯಾರ್ಥಿನಿವಿದ್ಯಾರ್ಥಿನಿ ಕುಟುಂಬದ ದೂರಿನಡಿ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು.Muzaffarnagar Incident: ತಾನು ತಂದಿದ್ದ ಗಿಫ್ಟ್ ಬೇಡ ಅಂದಿದ್ದಕ್ಕೆ, ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ರಸ್ತೆಯಲ್ಲೇ ಯುವಕನೊಬ್ಬ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಿಸಿಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.