ತೆಲುಗು ಹಾಗೂ ದಕ್ಷಿಣ ಭಾರತ ಚಿತ್ರರಂಗದ ಉದಯೋನ್ಮುಖ ನಟಿ ದಿವಿ ವಡ್ತ್ಯಾ ( Actress Divi ) ತಮ್ಮ ಹೊಸ ಹಾಟ್ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಗೋವ. .ಇತ್ತೀಚೆಗೆ ಗೋವಾದಲ್ಲಿ ನಡೆದ ಹಾಲಿವುಡ್ ಮಾದರಿಯ 'ಹಾಲೋವೀನ್' ಆಚರಣೆಯ ಕಲ್ಚರಲ್ ಪಾರ್ಟಿಯಲ್ಲಿ ಭಾಗವಹಿಸಿದ್ದ ದಿವಿ, ಗ್ಲಾಮರಸ್ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಳ್ಳುವ ಮೂಲಕ ಮತ್ತೆ ನೆಟ್ಟಿಗರ ಗಮನಸೆಳೆದಿದ್ದಾರೆ. .ಗೋವಾದ ಪ್ರಶಾಂತ ವಾತಾವರಣದ ನಡುವೆ ಆರೆಂಜ್ ಬಣ್ಣದ ಹಾಲ್ಟರ್ ನೆಕ್ ಔಟ್ಫಿಟ್ ಧರಿಸಿ ಪೋಸ್ ನೀಡಿರುವ ಅವರ ಚಿತ್ರಗಳು ವೈರಲ್ ಆಗಿವೆ. .