Nandini Milk Price: ನಂದಿನಿ ಮೊಸರು ಬೆಲೆ ಇಳಿಕೆ: ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ; ಹಾಲಿನ ದರ ಕಡಿತಗೊಳಿಸಲು ಆಗ್ರಹ. Nandini Curd Price Cut: R. Ashoka Slams Karnataka Government, Demands Reduction in Milk Prices. ನಂದಿನಿ ಮೊಸರಿನ ಬೆಲೆ ಅಲ್ಪ ಇಳಿಕೆ ಮಾಡಿರುವುದನ್ನು ವಿರೋಧ ಪಕ್ಷದ ನಾಯಕ ಆರ್. ಮೊಸರಿನ ದರದಲ್ಲಿ ಅಲ್ಪ ಇಳಿಕೆ ಮಾಡಿ ಜನರ ಆಕ್ರೋಶಕ್ಕೆ ತೇಪೆ ಹಚ್ಚುವ ಪ್ರಯತ್ನ ಬೇಡ, ಮುಖ್ಯಮಂತ್ರಿಗಳೇ ಎಂದು ಆರ್. ಅಶೋಕ್ ಹೇಳಿದ್ದಾರೆ.