ಚಿಕ್ಕಮಗಳೂರು: ಧರ್ಮ ಧರ್ಮಗಳ ಮಧ್ಯ ತಂದಿಟ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಂದ ಸಮಾಜದಲ್ಲಿ ಸಾಮರಸ್ಯ ಹದಗೆಡುತ್ತಿದೆ. ಇದರಿಂದ ಸಮುದಾಗಳ ಮಧ್ಯೆ ಸಾಕಷ್ಟು ಘರ್ಷಣೆ, ಕೋಮು ಗಲಭೆಗಳು ಸೃಷ್ಟಿಯಾಗುತ್ತಿವೆ. ಈ ನಡುವೆ ಹಿಂದು, ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ, ಸಹಬಾಳ್ವೆ ಬೆಳೆಯುವಂತಹ ಕೆಲಸ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ನಡೆದಿದೆ. ಈ ಹಿಂದೆ ರಾಜ್ಯದ ರಾಮನಗರದಲ್ಲಿನ ದೇವಸ್ಥಾನವೊಂದನ್ನು ಮುಸ್ಲಿಂ ವ್ಯಕ್ತಿಯೊಬ್ಬರು. Renovates Two Hindu Temples: ಧರ್ಮ ಬೇರೆ, ದೇವರ ಮೇಲಿನ ನಂಬಿಕೆ ಒಂದೇ; ಕಳಸದಲ್ಲಿ ಎರಡು ದೇವಸ್ಥಾನ ಅಭಿವೃದ್ಧಿಗೊಳಿಸಿದ ಮುಸ್ಲಿಂ ಪ್ಲಾಂಟರ್!