ಅಮೆರಿಕನ್ನರು ಮತ ಚಲಾಯಿಸಲು (election) ಇಂದು ಚುನಾವಣಾ ಬೂತ್ಗಳಿಗೆ ತೆರಳಲಿದ್ದು, ಬ್ಯಾಲಟ್ ಪೇಪರ್ನಲ್ಲೂ ನಮೂದಾಗಿರದ ವ್ಯಕ್ತಿಯ ಕುರಿತು ಈ ಚುನಾವಣೆಯಲ್ಲಿ ತೀರ್ಪು ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿಲ್ಲ. ಫಲಿತಾಂಶ ಏನೇ ಆದರೂ ಅವರು ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಆದರೆ, ಟ್ರಂಪ್ ಬಹಿರಂಗವಾಗಿಯೇ ಈ ಚುನಾವಣೆಯನ್ನು ತನ್ನ ಕುರಿತ ಜನಮತ ಸಂಗ್ರಹವಾಗಿ ರೂಪಿಸಿಕೊಂಡಿರುವುದರಿಂದ, ಮುಂದಿನ ಎರಡು. Donald Trump and US Elections: ಅಮೆರಿಕದಲ್ಲಿ ಮಧ್ಯಂತರ ಚುನಾವಣೆ ನಡೆಯುತ್ತಿದ್ದು, ಡೋನಾಲ್ಡ್ ಟ್ರಂಪ್ ಭವಿಷ್ಯ ನಿರ್ಧಾರವಾಗುವ ದಿಕ್ಚೂಚಿ ನೀಡಲ್.