NWKRTC Announces 340 Special Buses: ಉತ್ತರ ಕರ್ನಾಟಕದ ಪ್ರಯಾಣಿಕರೇ ಗಮನಿಸಿ; ದೀಪಾವಳಿಗೆ NWKRTCಯಿಂದ 340 ಹೆಚ್ಚುವರಿ ಬಸ್ಗಳ ಸಂಚಾರ! NWKRTC will operate 340 special buses for Diwali 2026 to help passengers travel from Bengaluru to North Karnataka. ಹುಬ್ಬಳ್ಳಿ: ಪ್ರಸ್ತಕ 2026ನೇ ಸಾಲಿನ ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಬೇರೆ ಬೇರೆ ಊರುಗಳಿಂದ ಪ್ರಯಾಣಿಕರ ಓಡಾಟ, ಸಂಚಾರ ದಟ್ಟಣೆ ಹೆಚ್ಚಿರುತ್ತದೆ.