ಗೃಹಿಣಿಯರ ಬದುಕು ಅಡುಗೆಮನೆ, ಮನೆ ನಿರ್ವಹಣೆ ಮತ್ತು ಕುಟುಂಬದ ಜವಾಬ್ದಾರಿಗಳಿಗಷ್ಟೇ ಸೀಮಿತ ಎಂಬ ಅಭಿಪ್ರಾಯ ನಮ್ಮ ಸಮಾಜದಲ್ಲಿ ಇಂದಿಗೂ ಇದೆ. ಆದರೆ, ಇಂತಹ ಎಲ್ಲ ಪೂರ್ವಗ್ರಹಗಳನ್ನು ಮುರಿದು, 52ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ ಮಹಿಳೆಯೊಬ್ಬರ ಕಥೆ ಇದು. ಉತ್ತರಾಖಂಡದ ಶಶಿ ಬಹುಗುಣ ರಾತುರಿ ಅವರು ಕೇವಲ ಉಪ್ಪಿನ ಮೂಲಕವೇ 5 ಕೋಟಿ. Shashi Bahuguna Raturi Success Story: ಗೃಹಿಣಿಯಾಗಿದ್ದ ನಾರಿಯೊಬ್ಬಳು ಸುಹಾಸನೆಯುಕ್ತ ಲವಣ ತಯಾರಿಸಿ, ಕೋಟ್ಯಾಂತರ ರೂ. ಬೆಲೆ ಬಾಳುವ ಕಂಪನಿ ಕಟ್ಟಿದ ಯಶೋಗಾಥೆ ಇದು.