Karnataka Dam Water Level Today: ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಒಳಹರಿವಿಗಿಂತ ಹೊರಹರಿವೇ ಹೆಚ್ಚು; ಕೆಆರ್.ಎಸ್, ಹಾರಂಗಿ ನೀರಿನ ಮಟ್ಟ ಇಲ್ಲಿದೆ!. Karnataka's October rainfall deficit reaches 40%, raising concerns over groundwater, reservoir inflows and rabi sowing among farmers. ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಾಯವಾಗಿದ್ದ ಹಿಂಗಾರು ಮಳೆ, ಮತ್ತು ಚುರುಕಾಗುವ ಲಕ್ಷಣಗಳು ಕಾಣಿಸುತ್ತಿವೆ. ಆದರೆ ಹಿಂಗಾರು ಮಳೆ ಸಹಿತ ಕಳೆದ ಒಂದು ತಿಂಗಳಲ್ಲಿ (ಅಕ್ಟೋಬರ್) ಶೇ.40ರಷ್ಟು ಕೊರತೆ ಸೃಷ್ಟಿಸಿದೆ. ಇದು ಅಂತರ್ಜಲ ಮತ್ತು ನದಿ, ಜಲಾಶಯಗಳ ಒಳಹರಿವಿನ ಮೇಲೆ ತೀವ್ರ ಪರಿಣಾಮ ಬೀರಿದೆ.