ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಕ್ರಮಗಳು, ಸರ್ವೋಚ್ಚ ನ್ಯಾಯಾಲಯದ ಕಿಡಿನುಡಿಗಳು- ಸದ್ಯಕ್ಕೆ ಸಮಾಧಾನ ತರುವ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಚಿವರು, ಕಡ್ಡಾಯಗೊಳಿಸುವ ಮಾತಿಗಿಂತ ಅದನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸದಿದ್ದರೆ; ನ್ಯಾಯಾಧೀಶರು ವಿಚಾರಣೆ ವೇಳೆಯಲ್ಲಿ ಸರ್ಕಾರಗಳಿಗೆ, ಪ್ರಾಧಿಕಾರಗಳಿಗೆ ಛೀಮಾರಿ ಹಾಕುವುದರ ಬದಲು, ತೀರ್ಪುಗಳನ್ನು ಪ್ರಕಟಿಸಿ ಆದೇಶ ನೀಡದಿದ್ದರೆ- ಇಲ್ಲಿ ಎಲ್ಲವೂ ಯಥಾರೀತಿ ಎನ್ನುವಂತಾಗುವುದಿಲ್ಲವೇ? ಸಂಪಾದಕೀಯ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದಲ್ಲಿ ದೇಶ ಕಾತರದಿಂದ ಕಾಯುತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.