Doctor: ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವೈದ್ಯ ತೆಗೆದುಕೊಂಡ ಮಾನವೀಯ ನಡೆಗೆ ಮೆಚ್ಚುಗೆ, ಮಕ್ಕಳಿಗಾಗಿ ಮಾಡಿದ್ದೇನು. Doctor Heartwarming Gesture for Rural Girls’ Education Wins Praise; What Did He Do for Them. ಭಾರತದ ವಿವಿಧ ಭಾಗಗಳಲ್ಲಿ ಹೆಣ್ಣು ಮಕ್ಕಳು ಶಾಲಾ - ಕಾಲೇಜಿಗೆ ಹೋಗುವುದಕ್ಕೆ ಇಂದಿಗೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಿಂದ ಶಾಲಾ - ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ಸಾರಿಗೆ ಹಾಗೂ ಸುರಕ್ಷತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಯನ್ನು ತಪ್ಪಿಸಲು ವೈದ್ಯರೊಬ್ಬರು ಕಂಡುಕೊಂಡ ಮಾರ್ಗವು ಇದೀಗ ದೇಶದಾದ್ಯಂತ ಜನರ ಗಮನ ಸೆಳೆದಿದೆ.