APL: ಅಪ್ಘಾನಿಸ್ತಾನ್ ಪ್ರೀಮಿಯರ್ ಲೀಗ್ಗೆ ಭಾರತದ ಮೂವರು ಆಟಗಾರರು ನೋದಾಯಿಸಿಕೊಂಡಿದ್ದಾರೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. Indian Three Former cricketers have registered for the Afghanistan Premier League auction in Dubai, seeking new opportunities in overseas T20 leagues after retiring from Indian domestic cricket and IPL. ಐಪಿಎಲ್& zwnj ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಯಂತ್ರಿತ ದೇಶೀಯ ಕ್ರಿಕೆಟ್& zwnj ನಿಂದ ನಿವೃತ್ತಿ ಪಡೆದಿರುವ ಮೂವರು ಭಾರತೀಯ ಆಟಗಾರರು ವಿದೇಶಿ ಟಿ20 ಲೀಗ್& zwnj ಗಳಲ್ಲಿ ಹೊಸ ಪಯಣ ಆರಂಭಿಸಲು ಸಜ್ಜಾಗಿದ್ದಾರೆ.