Karnataka 2nd Vande Bharat Sleeper Train: ಕರ್ನಾಟಕಕ್ಕೆ 2ನೇ 'ವಂದೇ ಭಾರತ್ ಸ್ಲೀಪರ್ ರೈಲು' ಘೋಷಣೆ: ಎಲ್ಲಿಂದ-ಎಲ್ಲಿಗೆ, ಮಾರ್ಗ, ಅಪ್ಡೇಟ್ ಇಲ್ಲಿದೆ, Railway Minister Ashwini Vaishnaw announces Karnataka's second Vande Bharat Sleeper train connecting Bengaluru with Hubballi, Dharwad, Pune and Mumbai. ಬೆಂಗಳೂರು: ಕರ್ನಾಟಕದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು-ಮುಂಬೈ ನಡುವೆ ಕಾರ್ಯಾಚರಣೆ ಆರಂಭಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಕನ್ನಡಿಗರಿಗೆ ಮತ್ತೊಂದು ಗುಡ್& zwnj ನ್ಯೂಸ್ ನೀಡಿದೆ.