Cyclone Arnab: ಆಂಧ್ರಪ್ರದೇಶಕ್ಕೆ ಕರ್ನಾಟಕದ ನೆರವು! ವಿದ್ಯುತ್ ಸಂಪರ್ಕ ಪುನಃಸ್ಥಾಪನೆಗೆ 500 ಸಿಬ್ಬಂದಿ ರವಾನೆ, Andhra Pradesh Ask help After Affected Cyclone Arnab: Karnataka to Deploy 500 Powermen to Restore Electricity in Andhra. ಬೆಂಗಳೂರು: ಅರ್ನಾಬ್ ಚಂಡಮಾರುತದಿಂದ ತತ್ತರಿಸಿರುವ ನೆರೆಯ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕರ್ನಾಟಕದ ಸಹಾಯ ಕೇಳಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್ ಅವರು, ಆಂಧ್ರದ ಸಂಕಷ್ಟಕ್ಕೆ ರಾಜ್ಯ ಹೆಗಲು ಕೊಟ್ಟು ನಿಲ್ಲಲಿದೆ. ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.