Renuka Singh: ಡಬ್ಲ್ಯೂಪಿಎಲ್ ಆರಂಭಿಕ ಆವೃತ್ತಿಗಳಲ್ಲಿ ಆರ್ಸಿಬಿ ಪರ ಆಡಿದಾಗ ಬೃಹತ್ ಮೊತ್ತದ ಬೆಲೆ ಹಾಗೂ ಕಳಪೆ ಪ್ರದರ್ಶನದಿಂದ ತೀವ್ರ ಮಾನಸಿಕ ಒತ್ತಡ ಅನುಭವಿಸಿದ್ದಾಗಿ ರೇಣುಕಾ ಸಿಂಗ್ ಠಾಕೂರ್ ಬಹಿರಂಗಪಡಿಸಿದ್ದಾರೆ. RCB Former pacer Renuka Singh Thakur has revealed how ₹1.50 crore price tag and poor performances during initial WPL seasons put her under immense mental pressure.