South Bullet Train: Andhra Pradesh Gets Lion’s Share; High-Speed Rail to Connect South India’s IT Hubs. ದಕ್ಷಿಣ ಭಾರತದ ಪ್ರಥಮ ಹಾಗೂ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯ ಬಗ್ಗೆ ಭಾರೀ ಚರ್ಚೆ ನಡೆದಿದೆ. ಆದರೆ, ಈ ಯೋಜನೆಯಲ್ಲಿ ಆಂಧ್ರಪ್ರದೇಶವು ಸಿಂಹಪಾಲು ಪಡೆದಿದೆ. ದಕ್ಷಿಣ ಭಾರತದಲ್ಲಿ ಪ್ರಮುಖ ಬುಲೆಟ್ ಟ್ರೈನ್ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು 4,000 ಕಿ.ಮೀ. ವ್ಯಾಪ್ತಿಯ ಬುಲೆಟ್ ಟ್ರೈನ್ ಕಾರಿಡಾರ್& zwnj ಗೆ ಅನುಮೋದನೆ ನೀಡಿದ್ದಾರೆ.