Gujarat crime: ಗುಜರಾತ್ನಲ್ಲಿ ಎದೆನಡುಗಿಸುವ ಅಮಾನವೀಯ ಘಟನೆಯೊಂದು ನಡೆದಿದೆ. ದೇವಿಯ ಪೀಠದ ಮುಂದೆಯೇ ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ನೆಲಕ್ಕೆ ಅಪ್ಪಳಿಸಿ, ಕೋಲಿನಿಂದ ಹೊಡೆದು ಅತ್ಯಂತ. ಗುಜರಾತ್ನಲ್ಲಿ ದೇವಿಯ ಪೀಠದ ಬಳಿ 10 ವರ್ಷದ ಬಾಲಕನ ಭೀಕರ ಕೊಲೆಸ್ವಂತ ಮಗನನ್ನು ನೆಲಕ್ಕೆ ಅಪ್ಪಳಿಸಿ ಭೀಕರವಾಗಿ ಕೊಂದ ಕ್ರೂರಿ ತಂದೆ ಕೊಲೆ ಬಳಿಕ ಮಗನ ರಕ್ತಸಿಕ್ತ ಶವದ ಪಕ್ಕದಲ್ಲೇ ಮಲಗಿದ್ದ ಕ್ರೂರಿ.Gujarat crime: ಗುಜರಾತ್ನಲ್ಲಿ ಎದೆನಡುಗಿಸುವ ಅಮಾನವೀಯ ಘಟನೆಯೊಂದು ನಡೆದಿದೆ. ಕೃತ್ಯದ ಬಳಿಕ ಮಗನ ರಕ್ತಸಿಕ್ತ ಶವದ ಪಕ್ಕದಲ್ಲೇ ನಿರಾತಂಕವಾಗಿ ಮಲಗಿದ್ದ ಈ ನರಾಧಮನನ್ನು ಪೊಲೀಸರು ಬಂಧಿಸಿದ್ದಾರೆ.ಈ ಘಟನೆ ಅಹಮದಾಬಾದ್ ಜಿಲ್ಲೆಯ ಸಾಣಂದ್ ತಾಲೂಕಿನ ವಿಂಚಿಯಾ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.