ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಹಾವೇರಿಯಲ್ಲಿ ಅಭ್ಯರ್ಥಿಯೋರ್ವ ಅಕ್ರಮ ಎಸಗಿ 151 ಅಂಕ ಪಡೆಯುವ ಮೂಲಕ ಮೊದಲ ರ್ಯಾಂಕ್ ಬಂದಿದ್ದು, ಈ ಸಂಬಂಧ ಅನುಮಾನದ ಮೇರೆಗೆ ನಡೆಸಿದ ತನಿಖೆಯಲ್ಲಿ ಅಭ್ಯರ್ಥಿ ಶಂಕರ್ ಬನ್ನೂರನ ಕಳ್ಳಾಟ ಬಟಾಬಯಲಾಗಿದೆ. ಇನ್ನು ಅಭ್ಯರ್ಥಿಯ ಟಾಪರ್ ಅಸಲಿಯತ್ತನ್ನು ಹಾವೇರಿ ಜಿಲ್ಲಾಧಿಕಾರಿ ಬಿಚ್ಚಿಟ್ಟಿದ್ದು, ಅದು ಈ ಕೆಳಗಿನಂತಿದೆ. Manage your account, explore personalized content, save or bookmark stories, discover our newsletters and more.