ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಕೋಟ್ಯಂತರ ಚಂದಾದಾರರಿಗೆ ಮಹತ್ವದ ಹಾಗೂ ಅನುಕೂಲಕರವಾದ ಹೊಸ ಸೇವೆಯೊಂದನ್ನ ಪರಿಚಯಿಸಿದೆ. ಇನ್ನು ಮುಂದೆ ನಿಮ್ಮ ಪಿಎಫ್ ಖಾತೆಯ ವಿವರಗಳನ್ನ ತಿಳಿಯಲು ಇಪಿಎಫ್ಒ ಕಚೇರಿಗೆ ಅಲೆಯುವ ಅಥವಾ ಪೋರ್ಟಲ್ನಲ್ಲಿ ಲಾಗಿನ್ ಆಗಿ ಒದ್ದಾಡುವ ಅಗತ್ಯವಿಲ್ಲ. ಹೌದು, ಬದಲಿಗಿ, ನಿಮ್ಮ ನೆಚ್ಚಿನ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಮೂಲಕವೇ ಕ್ಷಣಮಾತ್ರದಲ್ಲಿ ಬ್ಯಾಲೆನ್ಸ್. EPFO Launches WhatsApp Services: ಇಪಿಎಫ್ಒ ತನ್ನ ಚಂದಾದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಪಿಎಫ್ ಬ್ಯಾಲೆನ್ಸ್, ಪಾಸ್ಬುಕ್ ಹಾಗೂ ವಹಿವಾಟಿನ ವಿವರಗಳನ್ನು ವಾಟ್ಸಾಪ್ ಮೂಲಕವೇ ಪಡೆಯಬಹುದು.