Inspiring Story: ಕೇವಲ 11ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಕ್ಯಾಪ್ಟನ್ ಶಿವ ಚೌಹಾಣ್, ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಸಿಯಾಚಿನ್ ಹಿಮನದಿಯಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಸೇನಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Discover the inspiring journey of Captain Shiva Chauhan, who overcame the tragic loss of her father at 11 to become the first woman Army officer operationally deployed at the Siachen Glacier.