ಉದ್ಯಮಿ, ಝೆರೋಧಾ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು, ಬೆಂಗಳೂರು ಹಾಗೂ ಕರ್ನಾಟಕ ಬಗ್ಗೆ ಮಾತನಾಡಿದ್ದು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಅಭಿವೃದ್ಧಿ ವಿಚಾರದ ಬಗ್ಗೆ ನಿಖಿಲ್ ಕಾಮತ್ ಅವರು ಮಾತನಾಡಿದ್ದಾರೆ. ನಿಖಿಲ್ ಕಾಮತ್ ಅವರು ಪಾಡ್ಕಾಸ್ಟ್ವೊಂದರಲ್ಲಿ ಕರ್ನಾಟಕದಿಂದ ಬರುವು ಹೆಚ್ಚಿನ ಆದಾಯವನ್ನು ಉತ್ತರ ಪ್ರದೇಶ ಮತ್ತು ಬಿಹಾರ ರೀತಿಯ ರಾಜ್ಯಗಳಿಗೆ ಏಕೆ. Nikhil Kamath: ಕನ್ನಡಿಗರ ಮನಸ್ಸು ಗೆದ್ದ ಉದ್ಯಮಿ ನಿಕಿಲ್ ಕಾಮತ್, ಬೆಂಗಳೂರು - ಕರ್ನಾಟಕದ ಬಗ್ಗೆ ಹೇಳಿದ್ದೇನು, ವೈರಲ್. Nikhil Kamath: Entrepreneurs Remarks on Bengaluru and Karnataka’s Tax Share Go Viral.